right-angled ರೈಟ್‍ಆಂಗ್‍ಲ್ಡ್‍
ಗುಣವಾಚಕ

ಲಂಬಕೋನೀಯ; ಲಂಬಕೋನವನ್ನೊಳಗೊಂಡ ಯಾ ಲಂಬಕೋನವನ್ನುಂಟುಮಾಡುವ ಯಾ ಲಂಬಕೋನಕ್ಕೆ ಸಂಬಂಧಿಸಿದ.