rigging ರಿಗಿಂಗ್‍
ನಾಮವಾಚಕ
    1. ಹಡಗು ಸಜ್ಜಿಕೆ; ಹಡಗನ್ನು ಸಜ್ಜುಗೊಳಿಸುವುದು; ಹಡಗಿನ ಹಗ್ಗ, ಕೂವೆ ಮರಗಳು ಮೊದಲಾದವನ್ನು ಹವಣಿಸುವುದು.
    2. (ಹಡಗಿನ) ಸಜ್ಜು (ವಸ್ತುಗಳು); ಹಡಗಿನ ಹಗ್ಗ, ಕೂವೆ ಮರಗಳು ಮೊದಲಾದವು.
  1. ವಾಯು ನೌಕೆಯ ಯಾ ಎರಡು ಜೋಡಿರೆಕ್ಕೆ ವಿಮಾನದ ಒಡಲಿಗೆ ಆಸರೆಯಾಗಿರುವ ಹಗ್ಗಗಳು ಮತ್ತು ತಂತಿಗಳು; ಒಡಲು ಸಜ್ಜು.