rigadoon ರಿಗಡೂನ್‍
ನಾಮವಾಚಕ
  1. ಯುಗಳ ನೃತ್ಯ; ಇಬ್ಬರು ಜೊತೆಯಲ್ಲಿ ಮಾಡುವ ಉಲ್ಲಾಸಕರ ನೃತ್ಯ.
  2. ಈ ನೃತ್ಯಕ್ಕೆ ಹಾಡುವ ಸಂಗೀತ.