rift-valley ರಿಹ್ಟ್‍ವ್ಯಾಲಿ
ನಾಮವಾಚಕ

ನೆಲ ಕುಸಿದು ಆದ ಕಮರಿ; (ಭೂಮಿಯ ಹೊರಪದರ ಕುಸಿದು ಆಗುವ) ಬಿರುಕು ಕಮರಿ; ನೆಲ ಬಿರುಕಿನ ಕಮರಿ.