See also 2rift
1rift ರಿಹ್ಟ್‍
ನಾಮವಾಚಕ
  1. (ಭೂಮಿಯಲ್ಲಿ ಯಾ ಬಂಡೆಯಲ್ಲಿ) ಬಿರುಕು; ಒಡಕು; ಛಿದ್ರ; ಬೀಟೆ; ಸಂದು; ಸೀಳು.
  2. (ವಸ್ತುವಿನಲ್ಲಿ) ಬಿರುಕು; ಕಂಡಿ; ಒಡಕು; ಸೀಳು; ಸಂದು.
  3. (ಮೋಡ ಮೊದಲಾದವುಗಳಲ್ಲಿ) ಕಂಡಿ; ಸಂದು.
  4. ಒಡಕು; ಬಿರುಕು; ಸ್ನೇಹ ಸಂಬಂಧದಲ್ಲಿ ಭಿನ್ನಾಭಿಪ್ರಾಯ.
ಪದಗುಚ್ಛ

a little rift within the lute (ಅನೇಕವೇಳೆ ರೂಪಕವಾಗಿ)

  1. ಕೊಂಚ ತಲೆಕೆಟ್ಟಿದೆ; ಸ್ವಲ್ಪ ಐಲಾಗಿದೆ.
  2. (ಸ್ನೇಹಸಂಬಂಧದಲ್ಲಿ) ಸ್ವಲ್ಪ–ಒಡಕು ಹುಟ್ಟಿದೆ; ಬಿರುಕುಬಿಟ್ಟಿದೆ.
See also 1rift
2rift ರಿಹ್ಟ್‍
ಸಕರ್ಮಕ ಕ್ರಿಯಾಪದ

ಒಡೆ; ಸೀಳು; ಬಿರಿಸು; ಬಿರುಕುಂಟುಮಾಡು.