rifle-pit ರೈಹಲ್‍ಪಿಟ್‍
ನಾಮವಾಚಕ

ಬಂದೂಕು (ಹಾರಿಸುವ) ಕುಳಿ; ಶತ್ರುವಿನ ಮೇಲೆ ಗುಂಡು ಹಾರಿಸಲು ಬಂದೂಕುಧಾರಿ ಸಿಪಾಯಿಗಳು ನಿಲ್ಲುವ ರಕ್ಷಣೆಯ ಕುಳಿ.