See also 2rifle  3rifle
1rifle ರೈಹ(ಹ್‍)ಲ್‍
ಸಕರ್ಮಕ ಕ್ರಿಯಾಪದ
  1. (ಕಿಸೆಗಳನ್ನೂ ಸಾಮಾನು ಇಟ್ಟಿರುವ ಸ್ಥಳಗಳನ್ನೂ ಶೋಧಿಸಿ) ಎಲ್ಲವನ್ನೂ ದೋಚು, ಲಪಟಾಯಿಸು.
  2. ಸೂರೆಮಾಡು; ಕೊಳ್ಳೆಹೊಡೆ; ದೋಚಿಕೊಂಡು ಹೋಗು; ಲೂಟಿಮಾಡು.
See also 1rifle  3rifle
2rifle ರೈಹ(ಹ್‍)ಲ್‍
ನಾಮವಾಚಕ
  1. (ಗತಪ್ರಯೋಗ) ಬಂದೂಕಿನ, ಹಿರಂಗಿಯ (ನಳಿಕೆಯ ಒಳಮೈಯಲ್ಲಿ ಮಾಡಿರುವ) ಸುರುಳಿಯಾಕಾರದ ಗಾಡಿ.
  2. (ಹಿಂದೆ rifle gun) (ಮುಖ್ಯವಾಗಿ ಭುಜದ ಮಟ್ಟದಿಂದ ಹೊಡೆಯುವ) ರೈಹಲ್ಲು; ಬಂದೂಕು; ತುಪಾಕಿ; ಸುರುಳಿ ಗಾಡಿಯ ಕೋವಿ. Figure: rifle
  3. (ಬಹುವಚನದಲ್ಲಿ) ಬಂದೂಕು ದಳ; ಬಂದೂಕುಗಳಿಂದ ಸಜ್ಜಿತವಾದ ಸ್ಯೆನ್ಯಪಡೆ.
See also 1rifle  2rifle
3rifle ರೈಹ(ಹ್‍)ಲ್‍
ಸಕರ್ಮಕ ಕ್ರಿಯಾಪದ

(ಬಂದೂಕಿನಲ್ಲಿ ಯಾ ಅದರ ನಳಿಕೆಯ ರಂಧ್ರದಲ್ಲಿ) ಗುಂಡು ತಿರುಗಲು ಸುರುಳಿಯಾಕಾರದ ಗಾಡಿ ಮಾಡು.