See also 2riffle
1riffle ರಿಹ(ಹ್‍)ಲ್‍
ಸಕರ್ಮಕ ಕ್ರಿಯಾಪದ
  1. ಬೇಗ ಬೇಗ (ಪುಸ್ತಕದ ಪುಟಗಳನ್ನು) ಮಗುಚು, ತಿರುವಿ ಹಾಕು.
  2. (ಇಸ್ಪೀಟೆಲೆಗಳನ್ನು) ಮುಖ್ಯವಾಗಿ ಕಟ್ಟನ್ನು ಮಡಿಚಿ, ಅದರ ಎರಡರ್ಧಗಳನ್ನೂ ಸೇರಿಸಿ-ಕಲೆಸು.
ಅಕರ್ಮಕ ಕ್ರಿಯಾಪದ

(ಪುಸ್ತಕಗಳ ಪುಟಗಳನ್ನು) ಬೇಗ ಬೇಗ ತಿರುವಿ ಹಾಕು.

See also 1riffle
2riffle ರಿಹ(ಹ್‍)ಲ್‍
ನಾಮವಾಚಕ
    1. (ಪುಸ್ತಕದ ಪುಟಗಳನ್ನು) ಬೇಗ ಬೇಗ ತಿರುವಿ ಹಾಕುವುದು.
    2. (ಇಸ್ಪಿಟೆಲೆಗಳನ್ನು) ಮಡಿಚಿ ಕಲೆಸುವುದು.
  1. (ಚಿನ್ನವನ್ನು ತೊಳೆಯುವಾಗ ಚಿನ್ನದ ಕಣಗಳನ್ನು ಹಿಡಿಯಲು) ಬಾನೆಯಲ್ಲಿ ಯಾ ತೂಬಿನಲ್ಲಿ ಇಡುವ ಗಾಡಿ ಯಾ ಪಟ್ಟೆ.
  2. (ಅಮೆರಿಕನ್‍ ಪ್ರಯೋಗ) (ಹೊಳೆಯಲ್ಲಿ) ನೀರು ಸೀಳುಸೀಳಾಗಿ ಹರಿಯುವ, ಆಳವಿಲ್ಲದ ಭಾಗ.
  3. (ನೀರಿನ ಮೇಲಿನ) ಸಣ್ಣ ಅಲೆಗಳ ತಂಡ.