riff-raff ರಿಹ್‍ ರ್ಯಾಹ್‍
ನಾಮವಾಚಕ
  1. ಕೆಳದರ್ಜೆಯ ಜನ; ಕೀಳುಜನ; ಕಾಕಪೋಕರು; ಮರ್ಯಾದೆಯಿಲ್ಲದ ಜನ.
  2. (ವಸ್ತು) ಕಳಪೆಯಾದದ್ದು; ಕೆಲಸಕ್ಕೆ ಬಾರದ್ದು.