See also 2riff
1riff ರಿಹ್‍
ನಾಮವಾಚಕ

(ಜ್ಯಾಸ್‍ ಸಂಗೀತ ಮೊದಲಾದವುಗಳಲ್ಲಿ) ಪುನರಾವರ್ತಿಸುವ ಗೀತಭಾಗ.

See also 1riff
2riff ರಿಹ್‍
ಅಕರ್ಮಕ ಕ್ರಿಯಾಪದ

(ಜ್ಯಾಸ್‍ಸಂಗೀತ ಮೊದಲಾದವುಗಳಲ್ಲಿ) ಪುನರಾವೃತ್ತಿಯಾಗುವ ಗೀತಭಾಗಗಳನ್ನು ನುಡಿಸು, ವಾದನಮಾಡು.