rife ರೈಹ್‍
ಆಖ್ಯಾತಕ ಗುಣವಾಚಕ
    1. ವ್ಯಾಪಕವಾದ; ವ್ಯಾಪಿಸಿರುವ; ವ್ಯಾಪಕವಾಗಿ ಹರಡಿರುವ.
    2. ವಾಡಿಕೆಯಾಗಿರುವ; ಸರ್ವಸಾಮಾನ್ಯವಾಗಿರುವ: area where crime is rife ಅಪರಾಧ ವ್ಯಾಪಕವಾಗಿರುವ, ವಾಡಿಕೆಯಾಗಿರುವ ಪ್ರದೇಶ. disease and starvation were rife ಕಾಹಿಲೆ ಮತ್ತು ಹೊಟ್ಟಿಗಿಲ್ಲದಿರುವುದು ವ್ಯಾಪಕವಾಗಿದ್ದವು.
  1. ತುಂಬಿದ; ಸಮೃದ್ಧ; ವೆಗ್ಗಳವಾಗಿರುವ: language rife with maxims ಸೂಕ್ತಿಗಳಿಂದ ತುಂಬಿದ ಭಾಷೆ. rife with rumours of war ಯುದ್ಧದ ವದಂತಿಗಳಿಂದ ತುಂಬಿದ.