rifacimento ರಿಹಾಚಿಮೆಂಟೋ
ನಾಮವಾಚಕ
Italian (ಬಹುವಚನ rifacimenti ಉಚ್ಚಾರಣೆ ರಿಹಾಚಿಮೆಂಟೀ).

(ಸಾಹಿತ್ಯ, ಸಂಗೀತ, ಮೊದಲಾದ ಕೃತಿಯ) ಹೊಸರೂಪ; ಸುಧಾರಿತ ರೂಪ; ಹೊಸ ಹೊಂದಾಣಿಕೆ; ಹೊಸಮಾದರಿ; ಪರಿಷ್ಕೃತ ರೂಪ, ಮಾದರಿ.