riding-school ರೈಡಿಂಗ್‍ಸ್ಕೂಲ್‍
ನಾಮವಾಚಕ

ಕುದುರೆ ಸವಾರಿ ಶಾಲೆ; ಸವಾರಿ ಶಿಕ್ಷಣ ಶಾಲೆ; ಕುದುರೆ ಸವಾರಿಯ ಕೌಶಲಗಳನ್ನು ಹೇಳಿಕೊಡುವ ಶಾಲೆ.