See also 2riding  3riding
1riding ರೈಡಿಂಗ್‍
ನಾಮವಾಚಕ
  1. (ಸವಾರಿ ಮಾಡುವುದು).
    1. (ಹಡಗು) ಲಂಗರು ಹಾಕಿರುವುದು.
    2. ನೀರಿನ ಮೇಲೆ ತೇಲುವುದು.
  2. (ರೈಲುಗಾಡಿಯಲ್ಲಿ ಯಾ ಸಾರ್ವಜನಿಕ ವಾಹನದಲ್ಲಿ) ಪ್ರಯಾಣ; ಕುಳಿತು ಪ್ರಯಾಣ ಮಾಡುವುದು.
  3. (ಸೂರ್ಯ ಮೊದಲಾದವು) ತೇಲುವಂತೆ ತೋರುವುದು.
  4. (ಸಾಮಾನ್ಯವಾಗಿ ಸಮತಲವಾದ ಯಾ ಮಟ್ಟಸವಾದ ವಸ್ತುಗಳು) ಮತ್ತೊಂದರ ಮೇಲೆ ಚಾಚಿಕೊಂಡಿರುವದು, ಹಾಯ್ದಿರುವುದು.
  5. ಕುದುರೆ ಸವಾರಿ(ಯ ಕಲೆ ಯಾ ಅಭ್ಯಾಸ).
  6. (ಮುಖ್ಯವಾಗಿ ಕಾಡಿನ ಮಧ್ಯೆ ಯಾ ಪಕ್ಕದಲ್ಲಿ ಹೋಗುವ) ಸವಾರಿ-ದಾರಿ, ಹಾದಿ, ಮಾರ್ಗ.
See also 1riding  3riding
2riding ರೈಡಿಂಗ್‍
ಗುಣವಾಚಕ

ಸವಾರಿಯ; ಪ್ರಯಾಣದಲ್ಲಿ ಉಪಯೋಗಿಸುವ: riding clothes ಸವಾರಿಯ ಉಡುಪು; ಪ್ರಯಾಣದಲ್ಲಿ ಉಪಯೋಗಿಸುವ ಬಟ್ಟೆಬರೆಗಳು.

See also 1riding  2riding
3riding ರೈಡಿಂಗ್‍
ನಾಮವಾಚಕ
  1. (Riding) ಯಾರ್ಕ್‍ಷೈರಿನ ಹಿಂದಿನ ಆಡಳಿತದ ಮೂರು ವಿಭಾಗಗಳಲ್ಲೊಂದು: East Riding ಯಾರ್ಕಷೈರಿನ ಆಡಳಿತದ ಪೂರ್ವಭಾಗ.
  2. (ಇಂಗ್ಲೆಂಡಿನ ಯಾ ನೆಲಸು ನಾಡುಗಳ) ಆಡಳಿತ ವಿಭಾಗ.
  3. ಕೆನಡಾ ದೇಶದ ಚುನಾವಣಾ ಕ್ಷೇತ್ರ, ವಿಭಾಗ.