ridiculously ರಿಡಿಕ್ಯುಲಸ್‍ಲಿ
ಕ್ರಿಯಾವಿಶೇಷಣ
  1. ಹಾಸ್ಯಾಸ್ಪದವಾಗಿ; ನಗೆಗೀಡಾಗುವಂತೆ.
  2. ಅಸಂಬದ್ಧವಾಗಿ; ಅವಿವೇಕದಿಂದ; ವಿಚಾರಹೀನವಾಗಿ.