See also 2ridicule
1ridicule ರಿಡಿಕ್ಯೂಲ್‍
ನಾಮವಾಚಕ
  1. ಹಾಸ್ಯಾಸ್ಪದವಾದುದು; ನಗೆಗೇಡಿತನ; ಹಾಸ್ಯಾಸ್ಪದತೆ; ಅಸಂಬದ್ಧತೆ.
  2. ಅಣಕ; ಕುಚೋದ್ಯ; ಅಪಹಾಸ್ಯ; ಪರಿಹಾಸ್ಯ; ಗೇಲಿ (ಮಾಡುವುದು).
See also 1ridicule
2ridicule ರಿಡಿಕ್ಯೂಲ್‍
ಸಕರ್ಮಕ ಕ್ರಿಯಾಪದ

ಅಣಕಮಾಡು; ಕುಚೋದ್ಯಮಾಡು; ಅಪಹಾಸ್ಯ ಮಾಡು; ಪರಿಹಾಸ್ಯಮಾಡು; ಗೇಲಿಮಾಡು; ತಮಾಷೆಮಾಡು; ಅಪಹಾಸ್ಯಕ್ಕೆ ಗುರಿಪಡಿಸು.