ridgy ರಿಜಿ
ಗುಣವಾಚಕ
  1. ಏಣುಗಳುಳ್ಳ.
  2. (ಬೆಟ್ಟದ, ದಿಬ್ಬದ) ಬೆನ್ನೇಣುಳ್ಳ.
  3. ಬದುಗಳುಳ್ಳ; ದಿಂಡುಗಳುಳ್ಳ.
  4. ಎತ್ತರಿಸಿದ ಪಾತಿಗಳಿರುವ.
  5. ಏಣುಏಣಾಗಿ ಮೇಲಕ್ಕೇಳುವ.