riderless ರೈಡರ್‍ ಲಿಸ್‍
ಗುಣವಾಚಕ
  1. ಸವಾರನಿಲ್ಲದ.
  2. (ನೌಕಾಯಾನ) ಒಂದರಮೇಲೊಂದು ಕೂತಿರುವ ಹಗ್ಗವಿಲ್ಲದ; ಹಗ್ಗದ ತಿರುಚಿಲ್ಲದ.
  3. (ಬ್ರಿಟಿಷ್‍ ಪ್ರಯೋಗ) ಉಪನಿಯಮರಹಿತ; ಉಪವಿಧಿಯಿಲ್ಲದ; ಅನುಬಂಧರಹಿತ; ತಿದ್ದುಪಡಿಮಾಡಿದ ಯಾ ಹೆಚ್ಚಿಗೆ ಸೇರಿಸಿದ ಷರತ್ತಿರದ.
  4. ಉಪಸಿದ್ಧಾಂತರಹಿತ; ಅನುಸಿದ್ಧಾಂತವಿಲ್ಲದ.