riddance ರಿಡನ್ಸ್‍
ನಾಮವಾಚಕ
  1. ವರ್ಜನೆ; ಇಷ್ಟವಲ್ಲದ್ದನ್ನು–ತೆಗೆದುಹಾಕುವುದು, ಬರಿದುಮಾಡುವುದು, ಖಾಲಿಮಾಡುವುದು.
  2. (ಪೀಡೆಯ) ನಿವೃತ್ತಿ; (ಪೀಡೆಯಿಂದ)ಬಿಡುಗಡೆ, ವಿಮೋಚನೆ, ಪರಿಹಾರ, ಮುಕ್ತಿ: a good riddance (ಪೀಡೆ) ತೊಲಗಿಹೋಯಿತು; ತೊಲಗಿದ್ದು ಒಳ್ಳೆಯದಾಯಿತು (ಸಂತೋಷಸೂಚಕ ಉದ್ಗಾರ).