rictus ರಿಕ್ಟಸ್‍
ನಾಮವಾಚಕ
  1. (ಮನುಷ್ಯನ ಯಾ ಪ್ರಾಣಿಯ ವಿಷಯದಲ್ಲಿ) ತೆರೆದ ಬಾಯಿಯ ಅಗಲ.
  2. (ಹಕ್ಕಿಯ ವಿಷಯದಲ್ಲಿ) ತೆರೆದ ಕೊಕ್ಕಿನ ಅಗಲ.
  3. (ಎರಡು ತುಟಿಯ ಹೂವಿನ) ಎಸಳು ಸುತ್ತಿನ ವಿಸ್ತಾರ, ಅಗಲ.