rickets ರಿಕಿಟ್ಸ್‍
ನಾಮವಾಚಕ

(ಏಕವಚನ ಯಾ ಬಹುವಚನವಾಗಿ ಪ್ರಯೋಗ) ರಿಕೆಟ್ಸ್‍; ಕುಟಿಲ ವಾತ; ಮೆತು ಮೂಳೆರೋಗ, ಗ್ರಹಣಿ; ಮುರುಟು, ಮುಡು–ದೋಷ; ಮೂಳೆಗಳು (ಮುಖ್ಯವಾಗಿ ಬೆನ್ನುಮೂಳೆಗಳು) ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ, D ಜೀವಸತ್ವದ ನ್ಯೂನತೆಯಿಂದ ಬರುವ, ಒಂದು ಮಕ್ಕಳ ರೋಗ.