ricketiness ರಿಕಿಟಿನಿಸ್‍
ನಾಮವಾಚಕ
  1. ಕುಟಿಲ ವಾತದಿಂದ, ರಿಕೆಟ್ಸ್‍ ರೋಗದಿಂದ ನರಳುವಿಕೆ.
  2. ಶಿಥಿಲತೆ; ಅಳ್ಳಾಡುವಿಕೆ; ಕೀಲುಗಳ ಸಡಿಲತೆ, ನಲುಗಿದ ಸ್ಥಿತಿ; ಅದೃಢಾಂಗತೆ.
  3. ಕಟ್ಟಡ–ಅಲ್ಲಾಡುವಿಕೆ, ಅಭದ್ರವಾಗಿರುವಿಕೆ.