richly ರಿಚ್‍ಲಿ
ಕ್ರಿಯಾವಿಶೇಷಣ
  1. ಯಥೇಷ್ಟವಾಗಿ; ಸಮೃದ್ಧವಾಗಿ; ಪುಷ್ಕಲವಾಗಿ.
  2. ವೈಭವದಿಂದ; ದಿವ್ಯವಾಗಿ; ಪ್ರಕಾಶಮಾನವಾಗಿ.
  3. ಯಥೇಷ್ಟವಾಗಿರುವಂತೆ; ಸಮೃದ್ಧವಾಗಿರುವಂತೆ.
  4. ಗಾಢವಾಗಿ; ದಟ್ಟವಾಗಿ; ತೀವ್ರವಾಗಿ; ತೀಕ್ಷ್ಣವಾಗಿ.
  5. ಪೂರ್ತಿಯಾಗಿ; ಸಂಪೂರ್ಣವಾಗಿ; ನಿಸ್ಸಂದೇಹವಾಗಿ (ಮುಖ್ಯವಾಗಿ deserve ಜೊತೆಗೆ): he richly deserves to succeed ಜಯ ಹೊಂದಲು ಪೂರ್ತಿಯಾಗಿ ಅರ್ಹನಾಗಿದ್ದಾನೆ.