richen ರಿಚನ್‍
ಸಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) ಹೆಚ್ಚು ಅತಿಶಯಗೊಳಿಸು; ಹೆಚ್ಚು-ದಟ್ಟವಾಗಿಸು, ಸ್ನಿಗ್ಧಗೊಳಿಸು, ಗಾಢವಾಗಿ ಮಾಡು.

ಅಕರ್ಮಕ ಕ್ರಿಯಾಪದ

ಹೆಚ್ಚು ಅತಿಶಯವಾಗು; ಹೆಚ್ಚು–ದಟ್ಟವಾಗು, ಸ್ನಿಗ್ಧವಾಗು, ಗಾಢವಾಗು.