rice-paper ರೈಸ್‍ಪೇಪರ್‍
ನಾಮವಾಚಕ

ನೆಲ್ಲು ಕಾಗದ; (ಹಾರ್ಮೋಸ ದ್ವೀಪದ ಒಂದು ಬಗೆಯ ಗಿಡದ ಒಳತಿರುಳಿನಿಂದ ತಯಾರಿಸಿದ, ಚೀನಾದೇಶದ ಚಿತ್ರಗಾರರು ವರ್ಣಚಿತ್ರ ಬರೆಯಲು ಉಪಯೋಗಿಸುವ) ಒಂದು ಬಗೆಯ ಕಾಗದ.