ribosome ರೈಬಸೋಮ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ರೈಬೋಸೋಮ್‍; ಕೋಶದ್ರವದಲ್ಲಿ ವಿಲಂಬಿತವಾಗಿರುವ, ಆರ್‍ ಎನ್‍ ಎ ಮತ್ತಿತರ ಪದಾರ್ಥಗಳಿಂದಾದ, ಪ್ರೋಟೀನ್‍ ಸಂಶ್ಲೇಷಣೆಗೆ ಆಶ್ರಯ ಸ್ಥಳ ಒದಗಿಸುವ ಅಂಗಕ ಕಣ.