ribose ರೈಬೋಸ್‍
ನಾಮವಾಚಕ

(ರಸಾಯನವಿಜ್ಞಾನ) ರೈಬೋಸ್‍; ಅನೇಕ ವಿಟಮಿನ್‍ಗಳಲ್ಲಿ ಹಾಗೂ ಎನ್‍ ಸೆಮುಗಳಲ್ಲಿ ಕಂಡುಬರುವ ಮಾನೋಸ್ಯಾಕರೈಡ್‍, ${\rm C}_5 {\rm H}_{ 10} {\rm O}_{ 5}$.