riboflavin ರೈಬೋಹ್ಲೇವಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ರೈಬೋಹ್ಲೇವಿನ್‍; ಬೆಳವಣಿಗೆಯನ್ನು ಉತ್ತೇಜಿಸುವ, ‘ಬಿ’ ಗುಂಪಿನ $\br\rm C}_{ 17} {\rm H}_{ 20} {\rm N}_4 {\rm O}_6$ ಸೂತ್ರದ ವಿಟಮಿನ್‍ (ಇದನ್ನು ವಿಟಮಿನ್‍ ${\rm B}_2$ ಎಂದೂ ಕರೆಯುವರು).