ribless ರಿಬ್‍ಲಿಸ್‍
ಗುಣವಾಚಕ
  1. ಪಕ್ಕೆಲುಬುಗಳಿಲ್ಲದ ಯಾ ಕಣ್ಣಿಗೆ ಕಾಣುವಂಥ ಪಕ್ಕೆಲುಬುಗಳಿಲ್ಲದ.
  2. ಅಡ್ಡಪಟ್ಟಿಗಳಿಲ್ಲದ; ಬೆನ್ನುಪಟ್ಟಿಗಳಿಲ್ಲದ ಯಾ ಕಣ್ಣಿಗೆ ಕಾಣುವಂಥ ಏಣುಗಳಿಲ್ಲದ.