ribbing ರಿಬಿಂಗ್‍
ನಾಮವಾಚಕ
  1. ಬೆನ್ನುಪಟ್ಟಿಗಳನ್ನು ಒದಗಿಸುವಿಕೆ.
  2. ಬೆನ್ನುಪಟ್ಟಿಗಳ–ತಂಡ, ಸಮೂಹ.
  3. ಬೆನ್ನುಪಟ್ಟಿಯಂಥ ರಚನೆ.
  4. (ಆಡುಮಾತು) ಕೀಟಲೆ (ಮಾಡುವುದು).