ribbed ರಿಬ್ಡ್‍
ಗುಣವಾಚಕ
  1. (ನಿರ್ದಿಷ್ಟ ಬಗೆಯ ಯಾ ಸಂಖ್ಯೆಯ) ಅಡ್ಡಪಟ್ಟಿಗಳುಳ್ಳ; ಬೆನ್ನುಪಟ್ಟಿಗಳುಳ್ಳ.
  2. ಅಡ್ಡಪಟ್ಟಿಗಳುಳ್ಳ, ಯಾ ಅಡ್ಡಪಟ್ಟಿಗಳಂಥ ಗುರುತುಗಳುಳ್ಳ.
  3. ಏಣುಗಳಿಂದ ಹವಣಿಸಿದ.