ribaldry ರಿಬಲ್ಡ್ರಿ
ನಾಮವಾಚಕ
  1. (ಭಾಷೆಯಲ್ಲಿ) ಅಶ್ಲೀಲತೆ; ಅಸಭ್ಯತೆ; ಹೊಲಸುತನ.
  2. ಅಶ್ಲೀಲ ಯಾ ಅಸಭ್ಯ–ನಡೆ ಯಾ ನುಡಿ.