See also 2ribald
1ribald ರಿಬಲ್ಡ್‍
ನಾಮವಾಚಕ

ಅಸಭ್ಯ ಹಾಸ್ಯಗಾರ; ಭಂಡ ನಕಲಿ; ಅಶ್ಲೀಲ, ಅವಾಚ್ಯ ಯಾ ಅಸಭ್ಯ ಭಾಷೆಯನ್ನು ಉಪಯೋಗಿಸುವವನು; ಹೊಲಸು ಮಾತಾಡುವವನು.

See also 1ribald
2ribald ರಿಬಲ್ಡ್‍
ಗುಣವಾಚಕ

(ಭಾಷೆ ಯಾ ಅದನ್ನು ಆಡುವವನ ವಿಷಯದಲ್ಲಿ) ಭಂಡ; ಪುಂಡ; ಅಶ್ಲೀಲ; ಅಸಭ್ಯ; ಹೊಲಸು.