ria ರಿಅ
ನಾಮವಾಚಕ

(ಭೂವಿಜ್ಞಾನ) ಅಳಿವೆ–ಕೊಲ್ಲಿ, ಖಾರಿ; ನದಿ ಕಣಿವೆಯ ಭಾಗಶಃ ಮುಳುಗಡೆಯಿಂದ ರಚಿತವಾದ, ಉದ್ದನೆಯ, ಕಿರಿಯಗಲದ ಸಮುದ್ರದ ಚಾಚು, ತೋಳು.