rhythmless ರಿದ್ಮ್‍ಲಿಸ್‍
ಗುಣವಾಚಕ
  1. ಛಂದೋರಹಿತ; ಛಂದೋಗತಿಯಿಲ್ಲದ.
  2. ಲಯವಿಲ್ಲದ; ಪುನರಾವೃತ್ತವಾಗದ.