rhythmist ರಿದ್ಮಿಸ್ಟ್‍
ನಾಮವಾಚಕ
  1. ಲಯಜ್ಞಾನವುಳ್ಳವನು; ತಾಳದಲ್ಲಿ ಪಂಡಿತ.
  2. ಛಂದೋನಿಪುಣ; ಛಂದಸ್ಸಿನಲ್ಲಿ ಕುಶಲನಾದವನು.