rhythmically ರಿದ್ಮಿಕಲಿ
ಕ್ರಿಯಾವಿಶೇಷಣ
  1. ಪುನರಾವೃತ್ತವಾಗುವಂತೆ.
  2. ಸುಗಮವಾದ ಛಂದೋಗತಿಯಲ್ಲಿ; ಲಯಬದ್ಧವಾಗಿ.
  3. ಛಂದೋಗತಿಗೆ, ಲಯಕ್ಕೆ ಸಂಬಂಧಪಟ್ಟ ಹಾಗೆ.