rhythmical ರಿದ್ಮಿಕಲ್‍
ಗುಣವಾಚಕ
  1. (ಚಲನೆ, ಮದ್ದಲೆಯ ಏಟು ಮೊದಲಾದವು) ಪುನರಾವರ್ತವಾಗುವ.
  2. ಲಯಬದ್ಧವಾದ; ಸುಲಭವಾಗಿ ಹರಿಯುವ ಛಂದಸ್ಸುಳ್ಳ; ಸುಗಮವಾದ ಛಂದೋಗತಿಯುಳ್ಳ.
  3. ಛಂದೋಗತಿಯ; ಲಯದ; ಛಂದೋಗತಿಗೆ, ಲಯಕ್ಕೆ ಸಂಬಂಧಪಟ್ಟ.