rhythm ರಿದ(ದ್‍)ಮ್‍
ನಾಮವಾಚಕ
    1. ಛಂದೋಗತಿ; ತರಂಗಧಾಟಿ; ಸ್ವರತರಂಗ; ಗುರು ಲಘುಗಳ ಯಾ ಸ್ವರಭಾರ ಇರುವ ಮತ್ತು ಇಲ್ಲದ ಉಚ್ಚಾರಾಂಶಗಳ ವಿವಿಧ ಸಂಯೋಜನೆಗಳಿಂದ ಫಲಿಸುವ ಛಂದಸ್ಸಿನ ಓಟ.
    2. (ಪದ್ಯದ ಯಾ ಗದ್ಯದ) ಓಟ; ಹರಿತ; ಛಂದೋಬದ್ಧತೆ.
  1. (ಸಂಗೀತ) ತಾಳ; ಲಯ; ತಾಳಬದ್ಧ ರಚನೆ.
  2. (ಕಲೆ) (ಬೇರೆ ಬೇರೆ ಭಾಗಗಳ ಪರಸ್ಪರ) ಸಾಮಂಜಸ್ಯ; ಸಾಮರಸ್ಯ.
  3. (ಶರೀರ ವಿಜ್ಞಾನ) ಮಿಡಿತ; ಲಯ; ಗತಿ; ಲಯಬದ್ಧವಾದ ಚಲನೆ; ಪ್ರಬಲ ಮತ್ತು ದುರ್ಬಲ ಚಲನೆಗಳ ಕ್ರಮಬದ್ಧ ಗತಿ.
  4. ನಿಯತಾವರ್ತನ; ನಿಯತವಾಗಿ ಮರುಕಳಿಸುವ ಘಟನಾವಳಿ, ಘಟನಾ ಪರಂಪರೆ.
ಪದಗುಚ್ಛ

rhythm and blues ವಿಸ್ಪಷ್ಟ ತಾಳವುಳ್ಳ ವಿಷಾದಭಾವದ ಜನಪ್ರಿಯ ಸಂಗೀತ.