rhumb ರಮ್‍
ನಾಮವಾಚಕ

(ನೌಕಾಯಾನ) ರಂಬ್‍:

  1. ನಾವಿಕರ ಕೈವಾರದಲ್ಲಿನ ಮೂವತ್ತೆರಡು ಬಿಂದುಗಳಲ್ಲಿ ಒಂದು.
  2. ಅಕ್ಕಪಕ್ಕದ ಆ ಬಿಂದುಗಳ ನಡುವಣ ಕೋನ.