rhomboideus ರಾಂಬಾಯ್ಡಿಅಸ್‍
ನಾಮವಾಚಕ
(ಬಹುವಚನ rhomboidei ಉಚ್ಚಾರಣೆ ರಾಂಬಾಯ್ಡಿಐ).

(ಅಂಗರಚನಾಶಾಸ್ತ್ರ) ರಾಬಾಯ್ಡಿಯಸ್‍; ಭುಜಫಲಕವನ್ನೂ ಬೆನ್ನೆಲುಬನ್ನೂ ಸೇರಿಸುವ ಸ್ನಾಯು.