rhododendron ರೋಡಡೆಂಡ್ರನ್‍
ನಾಮವಾಚಕ

ರೋಡೋಡೆಂಡ್ರೆನ್‍(ಗುಲ್ಮ); ದೊಡ್ಡಹೂವು ಬಿಡುವ, ಅಜೀಲಿಯ (Azalea) ವರ್ಗಕ್ಕೆ ಸೇರಿದ, ನಿತ್ಯ ಹಸುರಿನ ಒಂದು ಬಗೆಯ ಗುಲ್ಮ.