rhodo- ರೋಡೋ-
ಸಮಾಸ ಪೂರ್ವಪದ

ಗುಲಾಬಿ ಬಣ್ಣದ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ (ಮುಖ್ಯವಾಗಿ ಖನಿಜ ಮತ್ತು ರಾಸಾಯನಿಕ ಪದಾರ್ಥಗಳ ಹೆಸರುಗಳಲ್ಲಿ ಪ್ರಯೋಗ).