See also 2rhodium
1rhodium ರೋಡಿಅಮ್‍
ನಾಮವಾಚಕ

ರೋಡಿಯಂ ದಾರು; ಕನೇರಿ ದ್ವೀಪಗಳಲ್ಲಿ ದೊರೆಯುವ ಒಂದು ಬಗೆಯ ಸುವಾಸನೆಯ ದಾರು.

ಪದಗುಚ್ಛ

oil of rhodium ರೋಡಿಯಂ ತೈಲ; ರೋಡಿಯಂ ದಾರುವಿನಿಂದ ತೆಗೆದ ಎಣ್ಣೆ.

See also 1rhodium
2rhodium ರೋಡಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ರೋಡಿಯಮ್‍; ಪ್ಲಾಟಿನಂ ಅದುರುಗಳಲ್ಲಿರುವ, ಪ್ಲಾಟಿನಂ ಬಳಗದ, 45 ಪರಮಾಣು ಸಂಖ್ಯೆಯ, ಮಿಶ್ರಲೋಹಗಳ ತಯಾರಿಕೆಯಲ್ಲೂ ಆಭರಣಗಳಿಗೆ ಲೇಪಕೊಡಲೂ ಬಳಸುವ, ಲೋಹಧಾತು, ಸಂಕೇತ\ Rh.