rhinoceros ರೈನಾಸರಸ್‍
ನಾಮವಾಚಕ
(ಬಹುವಚನ ಅದೇ ಯಾ

ಖಡ್ಗಮೃಗ; ಘೇಂಡಾಮೃಗ; ಗಂಡಕ; ರೈನಾಸರಸ್‍; ಮೂಗಿನ ಮೇಲೆ ಒಂದು ಯಾ ಎರಡು ಕೊಂಬುಗಳುಳ್ಳ ಮತ್ತು ಮಡಿಕೆ ಬಿದ್ದ ದಪ್ಪಚರ್ಮದ ರಕ್ಷಾಕವಚವುಳ್ಳ, ಆಹ್ರಿಕ ಮತ್ತು ದಕ್ಷಿಣ ಏಷ್ಯಗಳಲ್ಲಿ ವಾಸಿಸುವ, ದೊಡ್ಡ ಚತುಷ್ಪಾದಿ. Figure: Indian rhinoceros