rheumatism ರೂಮಟಿಸಮ್‍
ನಾಮವಾಚಕ

ಸಂಧಿವಾತ; ವಾಯುನೋವು; ಕೀಲುವಾಯು; ಕೀಲುಗಳಲ್ಲಿ ಸ್ನಾಯುಗಳಲ್ಲಿಉರಿಯೂತವೂ ನೋವು ಇರುವ ರೋಗ.