rheum ರೂಮ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಕಣ್ಣಿನ, ಪಿಸರು ಯಾ ಸಿಂಬಳ; ಲೋಳೆಗೂಡಿದ ನಯಚರ್ಮ ಮೊದಲಾದವುಗಳಿಂದ ಸ್ರವಿಸುವ ದ್ರವ ರೂಪದ ಸ್ರಾವ.
  2. ನೆಗಡಿ; ಶೀತ.