rhetorically ರಿಟಾರಿಕಲಿ
ಕ್ರಿಯಾವಿಶೇಷಣ
  1. ವಾಗ್ಮಿತಾಕಲೆಗೆ, ಅಲಂಕಾರ ಶಾಸ್ತ್ರಕ್ಕೆ– ಸಂಬಂಧಪಟ್ಟಂತೆ.
  2. ಮನವೊಪ್ಪಿಸುವ ರೀತಿಯಲ್ಲಿ; ಭಾವೋತ್ತೇಜನಕ್ಕಾಗಿ.
  3. ಆಲಂಕಾರಿಕವಾಗಿ; ಆಲಂಕಾರಿಕ ಭಾಷೆಯಲ್ಲಿ, ಶೈಲಿಯಲ್ಲಿ.