rhetorical ರಿಟಾರಿಕಲ್‍
ಗುಣವಾಚಕ
    1. ಮನವೊಪ್ಪಿಸುವುದಕ್ಕಾಗಿ ಯಾ ಭಾವೋತ್ತೇಜನಕ್ಕಾಗಿ ಹೇಳಿದ; ಮನವೊಲಿಸುವ ಭಾಷೆಯ, ಶೈಲಿಯ.
    2. ಕೃತಕ ಭಾಷೆಯ; ಕೃತಕ ಭಾಷೆಯಲ್ಲಿ ಹೇಳಿದ; ಆಡಂಬರ ಭಾಷೆಯ.
    3. ಆಲಂಕಾರಿಕ; ಆಲಂಕಾರಿಕ ಶೈಲಿಯ; ಭಾವೋತ್ತೇಜಕ.
  1. ವಾಗ್ಮಿತಾಕಲೆಯ; ಅಲಂಕಾರಶಾಸ್ತ್ರದ.
  2. ಆಲಂಕಾರಿಕ; ಶಬ್ದಾಡಂಬರದಿಂದ ಕೂಡಿದ; ವಾಕ್ಪಟುತ್ವವನ್ನು ಪ್ರದರ್ಶಿಸುವ.
ಪದಗುಚ್ಛ

rhetorical question ಭಾವೋತ್ತೇಜಕ ಪ್ರಶ್ನೆ; ವಿಷಯ ತಿಳಿಯುವುದಕ್ಕಾಗಲ್ಲದೆ ಭಾವೋತ್ತೇಜನಕ್ಕಾಗಿ ಕೇಳಿದ ಪ್ರಶ್ನೆ (ಉದಾಹರಣೆಗೆ nobody cares ಎಂಬುದಕ್ಕೆ who cares?).