rhetor ರೀಟರ್‍
ನಾಮವಾಚಕ
  1. (ಪುರಾತನ ಗ್ರೀಕ್‍ ಮತ್ತು ರೋಮನರಲ್ಲಿ) ಅಲಂಕಾರಶಾಸ್ತ್ರದ ಪಂಡಿತ, ಬೋಧಕ; ಭಾಷಣಕಲೆಯನ್ನು ಬೋಧಿಸುವವನು.
  2. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಒಣವಾಗ್ಮಿ; ತಿರುಳಿಲ್ಲದ ವಾಗ್ಮಿ.